1
2
3
4
5
6
7
8
9
10
11
12
13
14
15
16
17
18
19
20
21
22
23
24
25
26
27
28
29
30
31
32
33
34
35
36
37
38
39
40
41
42
43
44
45
46
47
48
49
50
51
52
53
54
55
56
57
58
59
60
61
62
63
64
65
66
67
68
69
70
71
72
73
74
75
76
77
78
79
80
81
82
83
84
85
86
87
88
89
90
91
92
93
94
95
96
97
98
99
100
101
102
103
104
105
106
107
108
109
110
111
112
113
114
115
116
117
118
119
120
121
122
123
124
125
126
127
128
129
130
131
132
133
134
135
136
137
138
139
140
141
142
143
144
145
146
147
148
149
150
151
152
153
154
155
156
157
158
159
160
161
162
163
164
165
166
167
168
169
170
171
172
173
174
175
176
177
178
179
180
181
182
183
184
185
186
187
188
189
190
191
192
193
194
195
196
197
198
199
200
201
202
203
204
205
206
207
208
209
210
211
212
213
214
215
216
217
218
219
220
221
222
223
224
225
226
227
228
229
230
231
232
233
234
235
236
237
238
239
240
241
242
243
244
245
246
247
248
249
250
251
252
253
254
255
256
257
258
259
260
261
262
263
264
265
266
267
268
269
270
271
272
273
274
275
276
277
278
279
280
281
282
283
284
285
286
287
288
289
290
291
292
293
294
295
296
297
298
299
300
301
302
303
304
305
306
307
308
309
310
311
312
313
314
315
316
317
318
319
320
321
322
323
324
325
326
327
328
329
330
331
332
333
334
335
336
337
338
339
340
341
342
343
344
345
346
347
348
349
350
351
352
353
354
355
356
357
358
359
360
361
362
363
364
365
366
367
368
369
370
371
372
373
374
375
376
377
378
379
380
381
382
383
384
385
386
387
388
389
390
391
392
393
394
395
396
397
398
399
400
401
402
403
404
405
406
407
408
409
410
411
412
413
414
415
416
417
418
419
420
421
422
423
424
425
426
427
428
429
430
431
432
433
434
435
436
437
438
439
440
441
442
443
444
445
446
447
448
449
450
451
452
453
454
455
456
457
458
459
460
461
462
463
464
465
466
467
468
469
470
471
472
473
474
475
476
477
478
479
480
481
482
483
484
485
486
487
488
489
490
491
492
493
494
495
496
497
498
499
500
501
502
503
504
505
506
507
508
509
510
511
512
513
514
515
516
517
518
519
520
521
522
523
524
525
526
527
528
529
530
531
532
533
534
535
536
537
538
539
540
541
542
543
544
545
546
547
548
549
550
551
552
553
554
555
556
557
558
559
560
561
562
563
564
565
566
567
568
569
570
571
572
573
574
575
576
577
578
579
580
581
582
583
584
585
586
587
588
589
590
591
592
593
594
595
596
597
598
599
600
601
602
603
604
605
606
607
608
609
610
611
612
613
614
615
616
617
618
619
620
621
622
623
624
625
626
627
628
629
630
631
632
633
634
635
636
637
638
639
640
641
642
643
644
645
646
647
648
649
650
651
652
653
654
655
656
657
658
659
660
661
662
663
664
665
666
667
668
669
670
671
672
673
674
675
676
677
678
679
680
681
|
# translation of mate-session.master.kn.po to Kannada
# Copyright (C) YEAR THE PACKAGE'S COPYRIGHT HOLDER
# This file is distributed under the same license as the PACKAGE package.
#
# Shankar Prasad <svenkate@redhat.com>, 2008, 2009, 2010.
msgid ""
msgstr ""
"Project-Id-Version: mate-session.master.kn\n"
"Report-Msgid-Bugs-To: \n"
"POT-Creation-Date: 2010-04-21 14:36+0530\n"
"PO-Revision-Date: 2010-04-05 19:11+0530\n"
"Last-Translator: Shankar Prasad <svenkate@redhat.com>\n"
"Language-Team: kn-IN <>\n"
"MIME-Version: 1.0\n"
"Content-Type: text/plain; charset=UTF-8\n"
"Content-Transfer-Encoding: 8bit\n"
"X-Generator: Lokalize 1.0\n"
"Plural-Forms: nplurals=2; plural=(n != 1);\n"
#: ../capplet/gsm-app-dialog.c:120
msgid "Select Command"
msgstr "ಆಜ್ಞೆಯನ್ನು ಆರಿಸು"
#: ../capplet/gsm-app-dialog.c:194
msgid "Add Startup Program"
msgstr "ಆರಂಭಿಕ ಪ್ರೊಗ್ರಾಂ ಅನ್ನು ಸೇರಿಸು"
#: ../capplet/gsm-app-dialog.c:198
msgid "Edit Startup Program"
msgstr "ಆರಂಭಿಕ ಪ್ರೊಗ್ರಾಂ ಅನ್ನು ಸಂಪಾದಿಸು"
#: ../capplet/gsm-app-dialog.c:486
msgid "The startup command cannot be empty"
msgstr "ಆರಂಭಿಕ ಆಜ್ಞೆಯು ಖಾಲಿ ಇರುವಂತಿಲ್ಲ"
#: ../capplet/gsm-app-dialog.c:492
msgid "The startup command is not valid"
msgstr "ಆರಂಭಿಕ ಆಜ್ಞೆಯು ಮಾನ್ಯವಾದುದಲ್ಲ"
#: ../capplet/gsm-properties-dialog.c:555
msgid "Enabled"
msgstr "ಶಕ್ತಗೊಂಡ"
#: ../capplet/gsm-properties-dialog.c:567
msgid "Icon"
msgstr "ಚಿಹ್ನೆ"
#: ../capplet/gsm-properties-dialog.c:579
msgid "Program"
msgstr "ಪ್ರೊಗ್ರಾಂ"
#: ../capplet/gsm-properties-dialog.c:792
msgid "Startup Applications Preferences"
msgstr "ಆರಂಭಿಕ ಅನ್ವಯಗಳ ಆದ್ಯತೆಗಳು"
#: ../capplet/gsp-app.c:269
msgid "No name"
msgstr "ಯಾವುದೆ ಹೆಸರಿಲ್ಲ"
#: ../capplet/gsp-app.c:275
msgid "No description"
msgstr "ಯಾವುದೆ ವಿವರಣೆ ಇಲ್ಲ"
#: ../capplet/main.c:37 ../mate-session/main.c:441
msgid "Version of this application"
msgstr "ಈ ಅನ್ವಯದ ಆವೃತ್ತಿ"
#: ../capplet/main.c:63
msgid "Could not display help document"
msgstr "ನೆರವಿನ ದಸ್ತಾವೇಜನ್ನು ತೋರಿಸಲು ಸಾಧ್ಯವಾಗಿಲ್ಲ"
#: ../compat/mate-settings-daemon-helper.desktop.in.in.in.h:1
msgid "MATE Settings Daemon Helper"
msgstr "MATE ಸೆಟ್ಟಿಂಗ್ಸ್ ಡೀಮನ್ ಹೆಲ್ಪರ್"
#: ../data/mate.desktop.in.h:1
msgid "MATE"
msgstr "MATE"
#: ../data/mate.desktop.in.h:2
msgid "This session logs you into MATE"
msgstr "ಈ ಅಧಿವೇಶನವು ನಿಮ್ಮನ್ನು MATE ಗೆ ಪ್ರವೇಶಿಸುವಂತೆ ಮಾಡುತ್ತದೆ"
#: ../data/mate-session.schemas.in.in.h:1
msgid "Default session"
msgstr "ಪೂರ್ವನಿಯೋಜಿತ ಅಧಿವೇಶನ"
#: ../data/mate-session.schemas.in.in.h:2
msgid "File Manager"
msgstr "ಕಡತ ವ್ಯವಸ್ಥಾಪಕ"
#: ../data/mate-session.schemas.in.in.h:3
msgid "If enabled, mate-session will prompt the user before ending a session."
msgstr ""
"ಶಕ್ತಗೊಂಡಿದ್ದಲ್ಲಿ, ಯಾವುದೆ ಒಂದು ಅಧೀವೇಶನವನ್ನು ಮುಗಿಸುವ ಮೊದಲು mate-session "
"ಬಳಕೆದಾರನನ್ನು ಕೇಳುತ್ತದೆ."
#: ../data/mate-session.schemas.in.in.h:4
msgid ""
"If enabled, mate-session will save the session automatically. Otherwise, "
"the logout dialog will have an option to save the session."
msgstr ""
"ಶಕ್ತಗೊಂಡಿದ್ದಲ್ಲಿ, mate-session ಅಧಿವೇಶನವನ್ನು ಸ್ವಯಂಚಾಲಿತವಾಗಿ ಉಳಿಸುತ್ತದೆ. ಇಲ್ಲದೆ "
"ಹೋದಲ್ಲಿ, ಅಧಿವೇಶನವನ್ನು ಉಳಿಸಲು ನಿರ್ಗಮಿಸುವ ಸಂವಾದದಲ್ಲಿ ಆಯ್ಕೆಯು ಇರುತ್ತದೆ."
#: ../data/mate-session.schemas.in.in.h:5
msgid "List of applications that are part of the default session."
msgstr "ಪೂರ್ವನಿಯೋಜಿತ ಅಧಿವೇಶನದ ಭಾಗವಾಗಿರುವ ಅನ್ವಯಗಳ ಪಟ್ಟಿ."
#: ../data/mate-session.schemas.in.in.h:6
msgid ""
"List of components that are required as part of the session. (Each element "
"names a key under \"/desktop/mate/session/required_components\"). The "
"Startup Applications preferences tool will not normally allow users to "
"remove a required component from the session, and the session manager will "
"automatically add the required components back to the session at login time "
"if they do get removed."
msgstr ""
"ಅಧಿವೇಶನದ ಭಾಗವಾಗಿರಬೇಕಾಗಿರುವ ಘಟಕಗಳ ಪಟ್ಟಿ.. (ಪ್ರತಿಯೊಂದು ಅಂಶದ ಹೆಸರುಗಳು \"/desktop/"
"mate/session/required_components\" ನ ಅಡಿಯಲ್ಲಿ ಒಂದು ಕೀಲಿಯಾಗಿರುತ್ತದೆ). "
"ಬಳಕೆದಾರರು ಒಂದು ಅಗತ್ಯವಾದ ಘಟಕವನ್ನು ತೆಗೆದು ಹಾಕಲು ಸಾಮಾನ್ಯವಾಗಿ ಆರಂಭಿಕ ಅನ್ವಯದ ಆದ್ಯತೆಗಳು "
"ಅನುಮತಿಸುವುದಿಲ್ಲ ಹಾಗು ಎಲ್ಲಿಯಾದರೂ ಅವುಗಳನ್ನು ತೆಗೆದು ಹಾಕಿದಲ್ಲಿ ಅಧಿವೇಶನದ ವ್ಯವಸ್ಥಾಪಕವು "
"ಪ್ರವೇಶದ ಸಮಯದಲ್ಲಿ ಅಗತ್ಯವಾದ ಘಟಕಗಳನ್ನು ಸ್ವಯಂಚಾಲಿತವಾಗಿ ಮರಳಿ ಸೇರಿಸುತ್ತದೆ."
#: ../data/mate-session.schemas.in.in.h:7
msgid "Logout prompt"
msgstr "ನಿರ್ಗಮನದ ಪ್ರಾಂಪ್ಟ್"
#: ../data/mate-session.schemas.in.in.h:8
msgid "Panel"
msgstr "ಫಲಕ"
#: ../data/mate-session.schemas.in.in.h:9
msgid "Preferred Image to use for login splash screen"
msgstr "ಪ್ರವೇಶದ ಎರಚು ತೆರೆಯ ಮೇಲೆ ಬಳಸಬೇಕಿರುವ ಚಿತ್ರ"
#: ../data/mate-session.schemas.in.in.h:10
msgid "Required session components"
msgstr "ಅಧಿವೇಶನದ ಅಂಗಗಳ ಅಗತ್ಯವಿದೆ"
#: ../data/mate-session.schemas.in.in.h:11
msgid "Save sessions"
msgstr "ಅಧಿವೇಶನವನ್ನು ಉಳಿಸು"
#: ../data/mate-session.schemas.in.in.h:12
msgid "Show the splash screen"
msgstr "ಎರಚು ತೆರೆಯನ್ನು ತೋರಿಸು"
#: ../data/mate-session.schemas.in.in.h:13
msgid "Show the splash screen when the session starts up"
msgstr "ಅಧಿವೇಶನವು ಆರಂಭಗೊಂಡಾಗ ಎರಚು ತೆರೆಯನ್ನು ತೋರಿಸು"
#: ../data/mate-session.schemas.in.in.h:14
msgid ""
"The file manager provides the desktop icons and allows you to interact with "
"your saved files."
msgstr ""
"ಕಡತ ವ್ಯವಸ್ಥಾಪಕವು ಗಣಕತೆರೆ ಚಿಹ್ನೆಗಳನ್ನು ಒದಗಿಸುತ್ತದೆ ಹಾಗು ನೀವು ಉಳಿಸಿದ ಕಡತಗಳೊಂದಿಗೆ "
"ವ್ಯವಹರಿಸಲು ಅನುವು ಮಾಡಿಕೊಡುತ್ತದೆ."
#: ../data/mate-session.schemas.in.in.h:15
msgid ""
"The number of minutes of inactivity before the session is considered idle."
msgstr ""
"ಅಧಿವೇಶನವನ್ನು ಜಡವಾಗಿದೆ ಎಂದು ಪರಿಗಣಿಸಬೇಕಿರುವ ಮೊದಲು ಅದು ನಿಷ್ಕ್ರಿಯವಾಗಿರಬೇಕಿರುವ "
"ನಿಮಿಷಗಳ ಸಂಖ್ಯೆ."
#: ../data/mate-session.schemas.in.in.h:16
msgid ""
"The panel provides the bar at the top or bottom of the screen containing "
"menus, the window list, status icons, the clock, etc."
msgstr ""
"ಮೆನುಗಳು, ವಿಂಡೋ ಪಟ್ಟಿ, ಸ್ಥಿತಿ ಚಿಹ್ನೆಗಳು, ಗಡಿಯಾರ ಹಾಗು ಇತ್ಯಾದಿಗಳನ್ನು ಹೊಂದಿರುವ "
"ಪಟ್ಟಿಯನ್ನು ತೆರೆಯ ಮೇಲ್ಭಾಗದಲ್ಲಿ ಅಥವ ಕೆಳಭಾಗದಲ್ಲಿನ ಒದಗಿಸುತ್ತದೆ."
#: ../data/mate-session.schemas.in.in.h:17
msgid ""
"The window manager is the program that draws the title bar and borders "
"around windows, and allows you to move and resize windows."
msgstr ""
"ವಿಂಡೋ ವ್ಯವಸ್ಥಾಪಕವು ವಿಂಡೋಗಳ ಸುತ್ತಲೂ ಶೀರ್ಷಿಕೆ ಪಟ್ಟಿ ಹಾಗು ಅಂಚುಗಳನ್ನು ಎಳೆಯುವ ಪ್ರೊಗ್ರಾಂ "
"ಆಗಿದೆ, ಹಾಗು ಇದು ವಿಂಡೋಗಳನ್ನು ಸ್ಥಳಾಂತರಿಸಲು ಹಾಗು ಗಾತ್ರಬದಲಾವಣೆಯನ್ನು ಮಾಡಲು ಅನುವು "
"ಮಾಡುತ್ತದೆ."
#: ../data/mate-session.schemas.in.in.h:18
msgid ""
"This is a relative path value based off the $datadir/pixmaps/ directory. Sub-"
"directories and image names are valid values. Changing this value will "
"effect the next session login."
msgstr ""
"ಇದು $datadir/pixmaps/ ಕೋಶದ ಮೇಲೆ ಆಧರಿತವಾದ ಒಂದು ಸಂಬಂಧಿತ ಮಾರ್ಗವಾಗಿದೆ. ಉಪ-ಕೋಶಗಳು "
"ಹಾಗು ಚಿತ್ರದ ಹೆಸರುಗಳು ಮಾನ್ಯವಾದ ಮೌಲ್ಯಗಳನ್ನು ಹೊಂದಿರುತ್ತವೆ. ಈ ಮೌಲ್ಯವನ್ನು ಬದಲಾಯಿಸುವುದರಿಂದ "
"ಮುಂದಿನ ಅಧಿವೇಶನದ ಪ್ರವೇಶದ ಮೇಲೆ ಪರಿಣಾಮ ಬೀರುತ್ತದೆ."
#: ../data/mate-session.schemas.in.in.h:19
msgid "Time before session is considered idle"
msgstr "ಅಧಿವೇಶನವನ್ನು ಜಡ ಎಂದು ಪರಿಗಣಿಸುವ ಮುಂಚಿನ ಸಮಯ"
#: ../data/mate-session.schemas.in.in.h:20 ../data/mate-wm.desktop.in.in.h:1
msgid "Window Manager"
msgstr "ವಿಂಡೋ ವ್ಯವಸ್ಥಾಪಕ"
#: ../data/gsm-inhibit-dialog.ui.h:1
msgid "<b>Some programs are still running:</b>"
msgstr "<b>ಕೆಲವು ಪ್ರೊಗ್ರಾಂಗಳು ಇನ್ನೂ ಚಾಲನೆಯಲ್ಲಿವೆ:</b>"
#: ../data/gsm-inhibit-dialog.ui.h:2 ../mate-session/gsm-inhibit-dialog.c:667
msgid ""
"Waiting for program to finish. Interrupting program may cause you to lose "
"work."
msgstr ""
"ಪ್ರೊಗ್ರಾಂ ಅಂತ್ಯಗೊಳ್ಳುವವರೆಗೆ ಕಾಯಲಾಗುತ್ತಿದೆ. ಪ್ರೊಗ್ರಾಂ ಅನ್ನು ಮಧ್ಯದಲ್ಲಿ ತಡೆಯುವುದರಿಂದ "
"ನಿಮ್ಮ ಕೆಲಸವು ನಾಶಗೊಳ್ಳಬಹುದು."
#: ../data/session-properties.desktop.in.in.h:1
msgid "Choose what applications to start when you log in"
msgstr "ನೀವು ಪ್ರವೇಶಿಸಿದಾಗ ಯಾವ ಅನ್ವಯವನ್ನು ಆರಂಭಿಸಬೇಕು ಎನ್ನುವುದನ್ನು ಆಯ್ಕೆ ಮಾಡಿ"
#: ../data/session-properties.desktop.in.in.h:2
msgid "Startup Applications"
msgstr "ಆರಂಭಿಕ ಅನ್ವಯಗಳು"
#: ../data/session-properties.ui.h:1
msgid "Additional startup _programs:"
msgstr "ಹೆಚ್ಚುವರಿ ಆರಂಭಿಕ ಪ್ರೊಗ್ರಾಂಗಳು(_p):"
#: ../data/session-properties.ui.h:2
msgid "Browse..."
msgstr "ವೀಕ್ಷಿಸು..."
#: ../data/session-properties.ui.h:3
msgid "Co_mmand:"
msgstr "ಆಜ್ಞೆ(_m):"
#: ../data/session-properties.ui.h:4
msgid "Comm_ent:"
msgstr "ಟಿಪ್ಪಣಿ(_e):"
#: ../data/session-properties.ui.h:5
msgid "Options"
msgstr "ಆಯ್ಕೆಗಳು"
#: ../data/session-properties.ui.h:6
msgid "Startup Programs"
msgstr "ಆರಂಭಿಕ ಪ್ರೋಗ್ರಾಂಗಳು"
#: ../data/session-properties.ui.h:7
msgid "_Automatically remember running applications when logging out"
msgstr "ನಿರ್ಗಮಿಸುವಾಗ ಚಾಲನೆಯಲ್ಲಿರುವ ಅನ್ವಯಗಳನ್ನು ಸ್ವಯಂಚಾಲಿತವಾಗಿ ನೆನಪಿಟ್ಟುಕೊ(_A)"
#: ../data/session-properties.ui.h:8
msgid "_Name:"
msgstr "ಹೆಸರು(_N):"
#: ../data/session-properties.ui.h:9
msgid "_Remember Currently Running Application"
msgstr "ಪ್ರಸಕ್ತ ಚಾಲನೆಯಲ್ಲಿರುವ ಅನ್ವಯವನ್ನು ನೆನಪಿಟ್ಟುಕೊ(_R)"
#: ../egg/eggdesktopfile.c:165
#, c-format
msgid "File is not a valid .desktop file"
msgstr "ಕಡತವು ಮಾನ್ಯವಾದ .desktop ಕಡತವಾಗಿಲ್ಲ"
#: ../egg/eggdesktopfile.c:188
#, c-format
msgid "Unrecognized desktop file Version '%s'"
msgstr "ಗುರುತಿಸಲಾಗದ ಗಣಕತೆರೆ ಕಡತದ ಆವೃತ್ತಿ '%s'"
#: ../egg/eggdesktopfile.c:958
#, c-format
msgid "Starting %s"
msgstr "%s ಅನ್ನು ಆರಂಭಿಸಲಾಗುತ್ತಿದೆ"
#: ../egg/eggdesktopfile.c:1100
#, c-format
msgid "Application does not accept documents on command line"
msgstr "ಅನ್ವಯವು ಆಜ್ಞಾ ಸಾಲಿನಲ್ಲಿ ದಸ್ತಾವೇಜುಗಳನ್ನು ಅಂಗೀಕರಿಸುವುದಿಲ್ಲ"
#: ../egg/eggdesktopfile.c:1168
#, c-format
msgid "Unrecognized launch option: %d"
msgstr "ಗುರುತಿಸಲಾಗದ ಆರಂಭಿಕ ಆಯ್ಕೆ: %d"
#: ../egg/eggdesktopfile.c:1373
#, c-format
msgid "Can't pass document URIs to a 'Type=Link' desktop entry"
msgstr "ಒಂದು 'Type=Link' ಗಣಕತೆರೆ ನಮೂದು ದಸ್ತಾವೇಜು URIಗಳನ್ನು ರವಾನಿಸಲು ಸಾಧ್ಯವಿಲ್ಲ"
#: ../egg/eggdesktopfile.c:1394
#, c-format
msgid "Not a launchable item"
msgstr "ಆರಂಭಿಸಬಹುದಾದ ಅಂಶವಾಗಿಲ್ಲ"
#: ../egg/eggsmclient.c:225
msgid "Disable connection to session manager"
msgstr "ಅಧಿವೇಶನ ವ್ಯವಸ್ಥಾಪಕದೊಂದಿಗಿನ ಸಂಪರ್ಕವನ್ನು ಅಶಕ್ತಗೊಳಿಸು"
#: ../egg/eggsmclient.c:228
msgid "Specify file containing saved configuration"
msgstr "ಉಳಿಸಲಾದ ಸಂರಚನೆಯನ್ನು ಹೊಂದಿರುವ ಕಡತವನ್ನು ಸೂಚಿಸಿ"
#: ../egg/eggsmclient.c:228
msgid "FILE"
msgstr "FILE"
#: ../egg/eggsmclient.c:231
msgid "Specify session management ID"
msgstr "ಅಧಿವೇಶನ ವ್ಯವಸ್ಥಾಪಕ ID ಯನ್ನು ಸೂಚಿಸಿ"
#: ../egg/eggsmclient.c:231
msgid "ID"
msgstr "ID"
#: ../egg/eggsmclient.c:252
msgid "Session management options:"
msgstr "ಅಧಿವೇಶನ ವ್ಯವಸ್ಥಾಪಕ ಆಯ್ಕೆಗಳು:"
#: ../egg/eggsmclient.c:253
msgid "Show session management options"
msgstr "ಅಧಿವೇಶನದ ವ್ಯವಸ್ಥಾಪಕ ಆಯ್ಕೆಗಳನ್ನು ತೋರಿಸು"
#: ../mate-session/gsm-mateconf.c:106
#, c-format
msgid ""
"There is a problem with the configuration server.\n"
"(%s exited with status %d)"
msgstr ""
"ಸಂರಚನಾ ಪರಿಚಾರಕದಲ್ಲಿ ಒಂದು ದೋಷವು ಎದುರಾಗಿದೆ.\n"
"(%s ವು %d ಸ್ಥಿತಿಯೊಂದಿಗೆ ನಿರ್ಗಮಿಸಿದೆ)"
#: ../mate-session/gsm-inhibit-dialog.c:255
#, c-format
msgid "Icon '%s' not found"
msgstr "ಚಿಹ್ನೆ '%s' ಯು ಕಂಡು ಬಂದಿಲ್ಲ"
#: ../mate-session/gsm-inhibit-dialog.c:615
msgid "Unknown"
msgstr "ತಿಳಿಯದ"
#: ../mate-session/gsm-inhibit-dialog.c:666
msgid "A program is still running:"
msgstr "ಒಂದು ಪ್ರೊಗ್ರಾಂಗಳು ಇನ್ನೂ ಚಾಲನೆಯಲ್ಲಿವೆ:"
#: ../mate-session/gsm-inhibit-dialog.c:670
msgid "Some programs are still running:"
msgstr "ಕೆಲವು ಪ್ರೊಗ್ರಾಂಗಳು ಇನ್ನೂ ಚಾಲನೆಯಲ್ಲಿವೆ:"
#: ../mate-session/gsm-inhibit-dialog.c:671
msgid ""
"Waiting for programs to finish. Interrupting these programs may cause you "
"to lose work."
msgstr ""
"ಪ್ರೊಗ್ರಾಂಗಳು ಅಂತ್ಯಗೊಳ್ಳುವವರೆಗೆ ಕಾಯಲಾಗುತ್ತಿದೆ. ಈ ಪ್ರೊಗ್ರಾಂಗಳನ್ನು ಅನ್ನು ಮಧ್ಯದಲ್ಲಿ "
"ತಡೆಯುವುದರಿಂದ ನಿಮ್ಮ ಕೆಲಸವು ನಾಶಗೊಳ್ಳಬಹುದು."
#: ../mate-session/gsm-inhibit-dialog.c:901
msgid "Switch User Anyway"
msgstr "ಪರವಾಗಿಲ್ಲ ಬಳಕೆದಾರನನ್ನು ಬದಲಾಯಿಸು"
#: ../mate-session/gsm-inhibit-dialog.c:904
msgid "Logout Anyway"
msgstr "ಪರವಾಗಿಲ್ಲ ನಿರ್ಗಮಿಸು"
#: ../mate-session/gsm-inhibit-dialog.c:907
msgid "Suspend Anyway"
msgstr "ಪರವಾಗಿಲ್ಲ ತಾತ್ಕಾಲಿಕ ಸ್ಥಗಿತಗೊಳಿಸು"
#: ../mate-session/gsm-inhibit-dialog.c:910
msgid "Hibernate Anyway"
msgstr "ಪರವಾಗಿಲ್ಲ ಹೈಬರ್ನೇಟ್ ಮಾಡು"
#: ../mate-session/gsm-inhibit-dialog.c:913
msgid "Shutdown Anyway"
msgstr "ಪರವಾಗಿಲ್ಲ ಮುಚ್ಚು"
#: ../mate-session/gsm-inhibit-dialog.c:916
msgid "Reboot Anyway"
msgstr "ಪರವಾಗಿಲ್ಲ ಇನ್ನೊಮ್ಮೆ ಬೂಟ್ ಮಾಡು"
#: ../mate-session/gsm-inhibit-dialog.c:924
msgid "Lock Screen"
msgstr "ತೆರೆಯನ್ನು ಲಾಕ್ ಮಾಡು"
#: ../mate-session/gsm-inhibit-dialog.c:927
msgid "Cancel"
msgstr "ರದ್ದುಗೊಳಿಸು"
#: ../mate-session/gsm-logout-dialog.c:274
#, c-format
msgid "You will be automatically logged out in %d second."
msgid_plural "You will be automatically logged out in %d seconds."
msgstr[0] "ನೀವು ಸ್ವಯಂಚಾಲಿತವಾಗಿ %d ಸೆಕೆಂಡಿನಲ್ಲಿ ನಿರ್ಗಮಿಸಲಿದ್ದೀರಿ."
msgstr[1] "ನೀವು ಸ್ವಯಂಚಾಲಿತವಾಗಿ %d ಸೆಕೆಂಡುಗಳಲ್ಲಿ ನಿರ್ಗಮಿಸಲಿದ್ದೀರಿ."
#: ../mate-session/gsm-logout-dialog.c:282
#, c-format
msgid "This system will be automatically shut down in %d second."
msgid_plural "This system will be automatically shut down in %d seconds."
msgstr[0] "ಗಣಕವು ಸ್ವಯಂಚಾಲಿತವಾಗಿ %d ಸೆಕೆಂಡಿನಲ್ಲಿ ಮುಚ್ಚಲ್ಪಡುತ್ತದೆ."
msgstr[1] "ಗಣಕವು ಸ್ವಯಂಚಾಲಿತವಾಗಿ %d ಸೆಕೆಂಡುಗಳಲ್ಲಿ ಮುಚ್ಚಲ್ಪಡುತ್ತದೆ."
#: ../mate-session/gsm-logout-dialog.c:314
#, c-format
msgid "You are currently logged in as \"%s\"."
msgstr "ನೀವು ಪ್ರಸಕ್ತ \"%s\" ಆಗಿ ಪ್ರವೇಶಿಸಿದ್ದೀರಿ."
#: ../mate-session/gsm-logout-dialog.c:380
msgid "Log out of this system now?"
msgstr "ಈ ಗಣಕದಿಂದ ಈಗಲೆ ನಿರ್ಗಮಿಸಬೇಕೆ?"
#: ../mate-session/gsm-logout-dialog.c:386
msgid "_Switch User"
msgstr "ಬಳಕೆದಾರರನ್ನು ಬದಲಾಯಿಸು(_S)"
#: ../mate-session/gsm-logout-dialog.c:395
msgid "_Log Out"
msgstr "ನಿರ್ಗಮಿಸು(_L)"
#: ../mate-session/gsm-logout-dialog.c:401
msgid "Shut down this system now?"
msgstr "ಈ ಗಣಕವನ್ನು ಈಗಲೆ ಮುಚ್ಚಬೇಕೆ?"
#: ../mate-session/gsm-logout-dialog.c:407
msgid "S_uspend"
msgstr "ತಾತ್ಕಾಲಿಕ ಸ್ಥಗಿತಗೊಳಿಸು(_u)"
#: ../mate-session/gsm-logout-dialog.c:413
msgid "_Hibernate"
msgstr "ಹೈಬರ್ನೇಟ್(_H)"
#: ../mate-session/gsm-logout-dialog.c:419
msgid "_Restart"
msgstr "ಮತ್ತೆ ಆರಂಭಿಸು(_R)"
#: ../mate-session/gsm-logout-dialog.c:429
msgid "_Shut Down"
msgstr "ಮುಚ್ಚು(_S)"
#: ../mate-session/gsm-manager.c:1220 ../mate-session/gsm-manager.c:1912
msgid "Not responding"
msgstr "ಪ್ರತಿಕ್ರಿಯಿಸುತ್ತಿಲ್ಲ"
#: ../mate-session/gsm-xsmp-client.c:1189
msgid "This program is blocking log out."
msgstr "ಪ್ರೊಗ್ರಾಂ ನಿರ್ಗಮನವನ್ನು ತಡೆಯುತ್ತಿದೆ."
#: ../mate-session/gsm-xsmp-server.c:325
msgid ""
"Refusing new client connection because the session is currently being shut "
"down\n"
msgstr ""
"ಹೊಸ ಕ್ಲೈಂಟ್ ಸಂಪರ್ಕಗಳನ್ನು ತಿರಸ್ಕರಿಸಲಾಗುತ್ತಿದೆ ಏಕೆಂದರೆ ಅಧೀವೇಶವನವು ಈಗ ಮುಚ್ಚಲ್ಪಡುತ್ತಿದೆ\n"
#: ../mate-session/gsm-xsmp-server.c:587
#, c-format
msgid "Could not create ICE listening socket: %s"
msgstr "ICE ಆಲಿಸುವ ಸಾಕೆಟ್ ಅನ್ನು ನಿರ್ಮಿಸಲು ಸಾಧ್ಯವಾಗಿಲ್ಲ: %s"
#. Oh well, no X for you!
#: ../mate-session/gsm-util.c:354
#, c-format
msgid "Unable to start login session (and unable to connect to the X server)"
msgstr ""
"ಪ್ರವೇಶ ಅಧಿವೇಶನವನ್ನು ಆರಂಭಿಸಲು ಸಾಧ್ಯವಾಗಿಲ್ಲ (ಹಾಗು X ಪರಿಚಾರಕಕ್ಕೆ ಸಂಪರ್ಕ ಸಾಧಿಸಲು "
"ಸಾಧ್ಯವಾಗಿಲ್ಲ)"
#: ../mate-session/main.c:437
msgid "Override standard autostart directories"
msgstr "ರೂಢಿಗತ ಸ್ವಯಂಚಾಲನಾ ಕೋಶಗಳನ್ನು ಅತಿಕ್ರಮಿಸು"
#: ../mate-session/main.c:438
msgid "MateConf key used to lookup default session"
msgstr "ಪೂರ್ವನಿಯೋಜಿತ ಅಧಿವೇಶನವನ್ನು ನೋಡಿಕೊಳ್ಳಲು ಬಳಸಲಾಗುವ MateConf ಕೀಲಿ"
#: ../mate-session/main.c:439
msgid "Enable debugging code"
msgstr "ದೋಷನಿವಾರಣ ಕೋಡ್ ಅನ್ನು ಶಕ್ತಗೊಳಿಸು"
#: ../mate-session/main.c:440
msgid "Do not load user-specified applications"
msgstr "ಬಳಕೆದಾರ-ಸೂಚಿತ ಅನ್ವಯಗಳನ್ನು ಲೋಡ್ ಮಾಡಬೇಡ"
#: ../mate-session/main.c:461
msgid " - the MATE session manager"
msgstr "- MATE ಅಧಿವೇಶನ ವ್ಯವಸ್ಥಾಪಕ"
#: ../splash/mate-session-splash.c:315
msgid "- MATE Splash Screen"
msgstr "- MATE ಎರಚು ತೆರೆ"
#: ../splash/mate-session-splash.desktop.in.in.in.h:1
msgid "MATE Splash Screen"
msgstr "MATE ಎರಚು ತೆರೆ"
#: ../tools/mate-session-save.c:65
msgid "Log out"
msgstr "ನಿರ್ಗಮಿಸು"
#: ../tools/mate-session-save.c:66
msgid "Log out, ignoring any existing inhibitors"
msgstr "ಯಾವುದೆ ಪ್ರತಿರೋಧಗಳಿದ್ದರೂ ಅವನ್ನು ಆಲಕ್ಷಿಸಿ, ನಿರ್ಗಮಿಸು"
#: ../tools/mate-session-save.c:67
msgid "Show logout dialog"
msgstr "ನಿರ್ಗಮನದ ಸಂವಾದವನ್ನು ತೋರಿಸು"
#: ../tools/mate-session-save.c:68
msgid "Show shutdown dialog"
msgstr "ಮುಚ್ಚುವ ಸಂವಾದವನ್ನು ತೋರಿಸು"
#: ../tools/mate-session-save.c:69
msgid "Use dialog boxes for errors"
msgstr "ದೋಷಗಳಿಗಾಗಿ ಸಂವಾದ ಚೌಕವನ್ನು ಉಪಯೋಗಿಸು"
#. deprecated options
#: ../tools/mate-session-save.c:71
msgid "Set the current session name"
msgstr "ಚಾಲ್ತಿಯಲ್ಲಿರುವ ಅಧಿವೇಶನಕ್ಕೆ ಹೆಸರನ್ನು ನೀಡು"
#: ../tools/mate-session-save.c:71
msgid "NAME"
msgstr "NAME"
#: ../tools/mate-session-save.c:72
msgid "Kill session"
msgstr "ಅಧಿವೇಶನವನ್ನು ಮುಗಿಸು"
#: ../tools/mate-session-save.c:73
msgid "Do not require confirmation"
msgstr "ಖಚಿತಪಡಿಸುವ ಅಗತ್ಯವಿರುವುದಿಲ್ಲ"
#: ../tools/mate-session-save.c:120 ../tools/mate-session-save.c:130
msgid "Could not connect to the session manager"
msgstr "ಅಧಿವೇಶನ ವ್ಯವಸ್ಥಾಪಕನೊಂದಿಗೆ ಸಂಪರ್ಕ ಹೊಂದಲು ಸಾಧ್ಯವಾಗಿಲ್ಲ"
#: ../tools/mate-session-save.c:273
msgid "Program called with conflicting options"
msgstr "ಅಸಮಂಜಸ ಆಯ್ಕೆಗಳೊಂದಿಗೆ ಪ್ರೊಗ್ರಾಂ ಅನ್ನು ಕರೆಯಲಾಗಿದೆ"
#~ msgid "Custom"
#~ msgstr "ನನ್ನಿಚ್ಛೆಯ"
#~ msgid "This entry lets you select a saved session"
#~ msgstr ""
#~ "ಈ ನಮೂದು ನಿಮಗೆ ಒಂದು ಉಳಿಸಲಾದ ಅಧಿವೇಶನವನ್ನು ಆಯ್ಕೆ ಮಾಡಲು ಅನುವು ಮಾಡಿಕೊಡುತ್ತದೆ"
#~ msgid "Amount of time a user can remain idle"
#~ msgstr "ಒಬ್ಬ ಬಳಕೆದಾರನು ಜಡವಾಗಿರಬಹುದಾದ ಸಮಯ"
#~ msgid ""
#~ "If a user tries to login as root, show a dialog telling them it's a bad "
#~ "idea"
#~ msgstr ""
#~ "ಬಳಕೆದಾರರು ನಿರ್ವಾಹಕರಾಗಿ ಪ್ರವೇಶಿಸಲು ಪ್ರಯತ್ನಿಸಿದಲ್ಲಿ, ಹಾಗೆ ಮಾಡುವುದು ಉಚಿತವಲ್ಲ ಎಂದು "
#~ "ತೋರಿಸುವ ಒಂದು ಸಂವಾದ ಚೌಕವನ್ನು ತೋರಿಸು"
#~ msgid "The action to take after the maximum idle time"
#~ msgstr "ಗರಿಷ್ಟ ಜಡವಾಗಿದ್ದ ಸಮಯದ ನಂತರ ತೆಗೆದುಕೊಳ್ಳಬೇಕಿರುವ ಕ್ರಮ"
#~ msgid ""
#~ "The name of the action to take when the maximum allowed idle time has "
#~ "been reached. The Delay is specified in the \"max_idle_time\" key. "
#~ "Allowed values are: logout, forced-logout. An empty string disables the "
#~ "action."
#~ msgstr ""
#~ "ಜಡ ಸ್ಥಿತಿಯಲ್ಲಿ ಅನುಮತಿ ಇರುವ ಗರಿಷ್ಟ ಸಮಯವನ್ನು ತಲುಪಿದಾಗ ತೆಗೆದುಕೊಳ್ಳಬೇಕಿರುವ ಕ್ರಿಯೆಯ "
#~ "ಹೆಸರು. ವಿಳಂಬವನ್ನು \"max_idle_time\" ಕೀಲಿಯಲ್ಲಿ ಸೂಚಿಸಲಾಗಿರುತ್ತದೆ. ಅನುಮತಿ ಇರುವ "
#~ "ಮೌಲ್ಯಗಳೆಂದರೆ: logout, forced-logout. ಇದನ್ನು ಖಾಲಿ ಬಿಟ್ಟಲ್ಲಿ ಕ್ರಿಯೆಯು "
#~ "ನಿಷ್ಕ್ರಿಯವಾಗಿರುತ್ತದೆ."
#~ msgid ""
#~ "The number of minutes a user can remain idle before the max_idle_action "
#~ "is automatically taken."
#~ msgstr ""
#~ "max_idle_action ಅನ್ನು ಸ್ವಯಂಚಾಲಿತವಾಗಿ ತೆಗೆದುಕೊಳ್ಳುವ ಮೊದಲು ಬಳಕೆದಾರರು "
#~ "ನಿಷ್ಕ್ರಿಯವಾಗಿರಬೇಕಿರುವ ನಿಮಿಷಗಳ ಸಂಖ್ಯೆ."
#~ msgid "Warn user against running mate-session from root account"
#~ msgstr "ನಿರ್ವಾಹಕ ಖಾತೆಯಿಂದ mate-ಅಧಿವೇಶನವನ್ನು ಚಲಾಯಿಸದಂತೆ ಬಳಕೆದಾರರಿಗೆ ಎಚ್ಚರಿಸು"
#~ msgid ""
#~ "When enabled, mate-session will automatically save the next session at "
#~ "log out even if auto saving is disabled."
#~ msgstr ""
#~ "ಶಕ್ತಗೊಂಡಿದ್ದಲ್ಲಿ, ಸ್ವಯಂ ಉಳಿಸುವಿಕೆಯನ್ನು ಅಶಕ್ತಗೊಂಡಿದ್ದರೂ ಸಹ mate-session "
#~ "ನಿರ್ಗಮಿಸಿದಾಗ ಮುಂದಿನ ಅಧಿವೇಶನವನ್ನು ಸ್ವಯಂಚಾಲಿತವಾಗಿ ಉಳಿಸುತ್ತದೆ."
#~ msgid "Custom Session"
#~ msgstr "ಇಚ್ಛೆಯ ಅಧಿವೇಶನ"
#~ msgid "Please choose a custom session to run."
#~ msgstr "ಚಲಾಯಿಸಲು ನಿಮ್ಮ ಇಚ್ಛೆಯ ಒಂದು ಅಧಿವೇಶನವನ್ನು ಆಯ್ಕೆ ಮಾಡಿ."
#~ msgid "Please enter a name for the new session."
#~ msgstr "ಹೊಸ ಅಧಿವೇಶನಕ್ಕಾಗಿ ಒಂದು ಹೆಸರನ್ನು ನಮೂದಿಸಿ."
#~ msgid "_Continue"
#~ msgstr "ಮುಂದುವರೆ(_C)"
#~ msgid "_New Session"
#~ msgstr "ಹೊಸ ಅಧಿವೇಶನ(_N)"
#~ msgid "_Remove Session"
#~ msgstr "ಅಧಿವೇಶನವನ್ನು ತೆಗೆದು ಹಾಕು(_R)"
#~ msgid ""
#~ "You are currently trying to run as the root super user. The super user "
#~ "is a specialized account that is not designed to run a normal user "
#~ "session. Various programs will not function properly, and actions "
#~ "performed under this account can cause unrecoverable damage to the "
#~ "operating system."
#~ msgstr ""
#~ "ನೀವು ಪ್ರಸಕ್ತ ಒಬ್ಬ ನಿರ್ವಾಹಕರಾಗಿ(ಸೂಪರ್ ಯೂಸರ್) ಚಲಾಯಿಸಲು ಪ್ರಯತ್ನಿಸುತ್ತಿದ್ದೀರಿ. "
#~ "ನಿರ್ವಾಹಕರೆನ್ನುವುದು ವಿಶೇಷ ಖಾತೆಯಾಗಿದ್ದು ಒಂದು ಸಾಮಾನ್ಯ ಬಳಕೆದಾರರ ಅಧಿವೇಶನವಾಗಿ "
#~ "ಚಲಾಯಿಸಲು ಸೂಕ್ತವಾಗಿರುವುದಿಲ್ಲ. ಹಲವಾರು ಪ್ರೊಗ್ರಾಮ್ಗಳು ಸಮರ್ಪಕವಾಗಿ ಕೆಲಸ ಮಾಡದೆ "
#~ "ಇರಬಹುದು, ಹಾಗು ಇದರಲ್ಲಿ ನಿರ್ವಹಿಸಲಾದ ಕಾರ್ಯಗಳಿಂದ ನಿಮ್ಮ ಕಾರ್ಯವ್ಯವಸ್ಥೆಗೆ ಸರಿಪಡಿಸಲಾಗದೆ "
#~ "ಇರುವಂತಹ ತೊಂದರೆಯು ಉಂಟಾಗಬಹುದು."
#~ msgid "%d hour"
#~ msgid_plural "%d hours"
#~ msgstr[0] "%d ಗಂಟೆ"
#~ msgstr[1] "%d ಗಂಟೆಗಳು"
#~ msgid "%d minute"
#~ msgid_plural "%d minutes"
#~ msgstr[0] "%d ನಿಮಿಷ"
#~ msgstr[1] "%d ನಿಮಿಷಗಳು"
#~ msgid "%d second"
#~ msgid_plural "%d seconds"
#~ msgstr[0] "%d ಸೆಕೆಂಡ್"
#~ msgstr[1] "%d ಸೆಕೆಂಡುಗಳು"
#~ msgid "%s %s %s"
#~ msgstr "%s %s %s"
#~ msgid "%s %s"
#~ msgstr "%s %s"
#~ msgid "%s"
#~ msgstr "%s"
#~ msgid "0 seconds"
#~ msgstr "0 ಸೆಕೆಂಡುಗಳು"
#~ msgid "Automatic logout in %s"
#~ msgstr "%s ನಲ್ಲಿ ಸ್ವಯಂಚಾಲಿತ ನಿರ್ಗಮನ"
#~ msgid ""
#~ "This session is configured to automatically log out after a period of "
#~ "inactivity."
#~ msgstr ""
#~ "ಒಂದು ನಿಶ್ಚಿತ ಸಮಯದವರೆಗೆ ಜಡವಾಗಿದ್ದಲ್ಲಿ ಸ್ವಯಂಚಾಲಿತವಾಗಿ ನಿರ್ಗಮಿಸುವಂತೆ ಈ "
#~ "ಅಧಿವೇಶನವನ್ನು ಸಂರಚಿಸಲಾಗಿರುತ್ತದೆ."
#~ msgid "Do not show me this again"
#~ msgstr "ಇದನ್ನು ನನಗೆ ಪುನಃ ತೋರಿಸಬೇಡ"
#~ msgid "Session %d"
#~ msgstr "ಅಧಿವೇಶನ %d"
#~ msgid ""
#~ "Session names are not allowed\n"
#~ "to start with a '.' character"
#~ msgstr ""
#~ "ಅಧಿವೇಶನದ ಹೆಸರುಗಳು ಒಂದು '.'\n"
#~ "ಅಕ್ಷರದಿಂದ ಆರಂಭಿಸುವಂತಿಲ್ಲ"
#~ msgid ""
#~ "Session names are not allowed\n"
#~ "to contain '/' characters"
#~ msgstr ""
#~ "ಅಧಿವೇಶನದ ಹೆಸರುಗಳು '/' ಅಕ್ಷರಗಳನ್ನು\n"
#~ "ಹೊಂದಿರುವಂತಿಲ್ಲ"
#~ msgid ""
#~ "A session with this name\n"
#~ "already exists"
#~ msgstr ""
#~ "ಈ ಹೆಸರಿನ ಅಧಿವೇಶನವೊಂದು\n"
#~ "ಈಗಾಗಲೆ ಅಸ್ತಿತ್ವದಲ್ಲಿದೆ"
|